ಕರ್ನಾಟಕದಲ್ಲಿ ಕೇವಲ 911 ಕೊರೊನಾ ಸೋಂಕಿತರು ಪತ್ತೆ

ಕರ್ನಾಟಕದಲ್ಲಿ ಕೇವಲ 911 ಕೊರೊನಾ ಸೋಂಕಿತರು ಪತ್ತೆ

ಬೆಂಗಳೂರು, ಡಿಸೆಂಬರ್ 27: ಕರ್ನಾಟಕದಲ್ಲಿ ಕೇವಲ 911 ಕೊರೊನಾ ಸೋಂಕಿತರು ಪತ್ತೆಯಾಗಿದ್ದಾರೆ. ದಿನೇ ದಿನೆ ಕೊರೊನಾ ಸೋಂಕಿತರ ಸಂಖ್ಯೆ ಕಡಿಮೆಯಾಗುತ್ತಿದ್ದು, ಜನತೆ ಕೊಂಚ ನಿರಾಳರಾಗುತ್ತಿದ್ದಾರೆ. ಭಾರತದಲ್ಲಿ ಕೊವಿಡ್ 19 ಮೃತರ ಸಂಖ್ಯೆ ಮತ್ತೊಮ್ಮೆ 300ಕ್ಕಿಂತ ಕಡಿಮೆ 13,080 ಸಕ್ರಿಯ ಪ್ರಕರಣಗಳಿವೆ. ಒಟ್ಟು 916256 ಕೊರೊನಾ ಸೋಂಕಿತರಿದ್ದಾರೆ, ಒಂದೇ ದಿನ 11 ಮಂದಿ ಮೃತಪಟ್ಟಿದ್ದು, 1214 ಮಂದಿ ಆಸ್ಪತ್ರೆಯಿಂದ

from Oneindia.in - thatsKannada News https://ift.tt/37QgZPm
https://ift.tt/37QgZPm {

0 Comments: