ಗುಜರಾತ್ ಎಟಿಎಸ್ ಬಲೆಗೆ ಬಿದ್ದ ಡಿ ಗ್ಯಾಂಗಿನ ಮಜೀದ್ ಕುಟ್ಟಿ

ಗುಜರಾತ್ ಎಟಿಎಸ್ ಬಲೆಗೆ ಬಿದ್ದ ಡಿ ಗ್ಯಾಂಗಿನ ಮಜೀದ್ ಕುಟ್ಟಿ

ಜಮ್ಶೇಡ್ಪುರ್(ಜಾರ್ಖಂಡ್), ಡಿ. 27: ಭೂಗತ ಪಾತಕಿ ದಾವೂದ್ ಇಬ್ರಾಹಿಂ ಗ್ಯಾಂಗಿನ ಪ್ರಮುಖ ಸದಸ್ಯನೊಬ್ಬನನ್ನು ಬಂಧಿಸಲಾಗಿದೆ. ಬಂಧಿತನನ್ನು ಜಾರ್ಖಂಡ್ ಮೂಲದ ಅಬ್ದುಲ್ ಮಜೀದ್ ಕುಟ್ಟಿ ಎಂದು ಗುರುತಿಸಲಾಗಿದೆ. 1997ರಲ್ಲಿ ಗಣತಂತ್ರ ದಿನದಂದು ಗುಜರಾತ್ ಹಾಗೂ ಮಹಾರಾಷ್ಟ್ರಗಳಲ್ಲಿ ಬಾಂಬ್ ಸ್ಫೋಟಕ್ಕಾಗಿ ಸಂಚು ರೂಪಿಸಿದ್ದ ಆರೋಪ ಮಜೀದ್ ಕುಟ್ಟಿ ಮೇಲಿದೆ. ಬಹುಕಾಲದಿಂದ ತಲೆ ತಪ್ಪಿಸಿಕೊಂಡು ತಿರುಗುತ್ತಿದ್ದ ಈತನನ್ನು ಗುಜರಾತ್ ಎಟಿಎಸ್ ಬಂಧಿಸಿದೆ.

from Oneindia.in - thatsKannada News https://ift.tt/2WLVyJ2
https://ift.tt/2WLVyJ2 {

0 Comments: