ನವದೆಹಲಿ, ಡಿಸೆಂಬರ್ 25: ಕೋವಿಡ್ ಪರಿಹಾರದ ದೇಣಿಗೆಗಾಗಿ ಸ್ಥಾಪಿಸಲಾಗಿರುವ ಪಿಎಂ-ಕೇರ್ಸ್ ನಿಧಿಯನ್ನು ಸರ್ಜಾರವೇ ರಚಿಸಿರುವುದರಿಂದ ಅದು ಸಾರ್ವಜನಿಕ ಸ್ವತ್ತಾಗಿದೆ. ಆದರೆ ಅದು ಆರ್‌ಟಿಐ ವ್ಯಾಪ್ತಿಗೆ ಬರುವುದಿಲ್ಲ ಎಂಬ ವಿಚಿತ್ರ ಹೇಳಿಕೆಯನ್ನು ಸರ್ಕಾರ ನೀಡಿದೆ. ಕೆಲವು ದಿನಗಳ ಹಿಂದಷ್ಟೇ ಪಿಎಂಕೇರ್ಸ್ ವೆಬ್‌ಸೈಟ್ ನಿಧಿಯು ಖಾಸಗಿ ನಿಯಂತ್ರಣದಲ್ಲಿದೆ ಎಂದು ಹೇಳಿತ್ತು. ಆದರೆ ಈಗ ಹೊಸ ಆರ್‌ಟಿಐ ಪ್ರತಿಕ್ರಿಯೆಯಲ್ಲಿ ಅದಕ್ಕೆ ವ್ಯತಿರಿಕ್ತ
from Oneindia.in - thatsKannada News https://ift.tt/3aGN6mt
via
from Oneindia.in - thatsKannada News https://ift.tt/3aGN6mt
via
0 Comments: