ನವದೆಹಲಿ, ಡಿಸೆಂಬರ್ 16: ಐಐಟಿಯಲ್ಲಿ ಮೀಸಲಾತಿ ನೀತಿ ನಿಯಮಗಳ ಪರಿಣಾಮಕಾರಿ ಅನುಷ್ಠಾನಕ್ಕೆ ರೂಪಿಸಿದ್ದ ಕೇಂದ್ರ ಶಿಕ್ಷಣ ಸಚಿವಾಲಯದ ಸಮಿತಿಯು, ಐಐಟಿ ಸಿಬ್ಬಂದಿ ನೇಮಕಾತಿಯಲ್ಲಿ ಕೋಟಾಗಳನ್ನು ರದ್ದುಗೊಳಿಸುವಂತೆ ಶಿಫಾರಸ್ಸು ಮಾಡಿದೆ. ಮೀಸಲಾತಿ ನೀತಿಗಳ ಅನುಸರಣೆಯಿಂದ ವಿನಾಯಿತಿ ಪಡೆಯುವಂತೆ ಸೂಚಿಸಿದೆ. ಐಐಟಿಯು ಶೈಕ್ಷಣಿಕ ಉನ್ನತಿ ಸಾಧಿಸಲು ಹಾಗೂ ಮೀಸಲಾತಿ ವರ್ಗದಿಂದ ಅರ್ಹತಾ ಮಾನದಂಡಗಳನ್ನು ಪೂರೈಸುವ ಅಭ್ಯರ್ಥಿಗಳ ಕೊರತೆಯನ್ನು ಮೂಲವಾಗಿಟ್ಟುಕೊಂಡು ಸಮಿತಿಯು
from Oneindia.in - thatsKannada News https://ift.tt/37nk21h
via
from Oneindia.in - thatsKannada News https://ift.tt/37nk21h
via
0 Comments: