ಆದಾಯ ನಷ್ಟ: ರೀಬಾಕ್ ಮಾರಾಟಕ್ಕೆ ಅಡಿಡಾಸ್ ಚಿಂತನೆ?

ಆದಾಯ ನಷ್ಟ: ರೀಬಾಕ್ ಮಾರಾಟಕ್ಕೆ ಅಡಿಡಾಸ್ ಚಿಂತನೆ?

ನವದೆಹಲಿ, ಡಿಸೆಂಬರ್ 21: ಜರ್ಮನಿಯ ಅತಿ ದೊಡ್ಡ ಕ್ರೀಡಾ ಉತ್ಪನ್ನಗಳ ತಯಾರಕ ಅಡಿಡಾಸ್‌ ತನ್ನ ಅಂಗಸಂಸ್ಥೆ ರಿಬಾಕ್‌ನ ಮಾರಾಟದ ಚಿಂತನೆ ಕುರಿತು ಭಾರತದಲ್ಲಿನ ತನ್ನ ಉದ್ಯೋಗಿಗಳಿಗೆ ತಿಳಿಸಿದೆ. ವಿಶ್ವದಲ್ಲಿಯೇ ಎರಡನೇ ಅತಿದೊಡ್ಡ ಕ್ರೀಡಾ ಉಡುಪುಗಳ ತಯಾರಕ ಅಡಿಡಾಸ್ ಸಾಂಕ್ರಾಮಿಕ ರೋಗ ಪ್ರೇರಿತ ಲಾಕ್‌ಡೌನ್ ಸಂದರ್ಭದಲ್ಲಿ ಹೆಚ್ಚಿನ ಶಾಪ್‌ಗಳನ್ನು ಮುಚ್ಚಲ್ಲಟ್ಟಿದ್ದರಿಂದ ಮತ್ತು ಆದಾಯ ನಷ್ಟದಿಂದಾಗಿ ರಿಬಾಕ್ ಮಾರಾಟದ ಚಿಂತನೆ

from Oneindia.in - thatsKannada News https://ift.tt/2JdpXNi
via

Related Articles

0 Comments: