ಮತ್ತಷ್ಟು ಎತ್ತರಕ್ಕೆ ತಲುಪಿದ ಭಾರತೀಯ ಷೇರುಪೇಟೆ: ಸೆನ್ಸೆಕ್ಸ್‌, ನಿಫ್ಟಿ ಜಿಗಿತ

ಮತ್ತಷ್ಟು ಎತ್ತರಕ್ಕೆ ತಲುಪಿದ ಭಾರತೀಯ ಷೇರುಪೇಟೆ: ಸೆನ್ಸೆಕ್ಸ್‌, ನಿಫ್ಟಿ ಜಿಗಿತ

ನವದೆಹಲಿ, ಡಿಸೆಂಬರ್ 29: ಭಾರತೀಯ ಷೇರುಪೇಟೆಯು ಸತತ ಏರಿಕೆ ದಾಖಲಿಸಿದ್ದು ಮಂಗಳವಾರ ಮತ್ತಷ್ಟು ಎತ್ತರಕ್ಕೆ ತಲುಪಿದೆ. ಮುಂಬೈ ಷೇರುಪೇಟೆ ಸೆನ್ಸೆಕ್ಸ್‌ 259 ಪಾಯಿಂಟ್ಸ್ ಏರಿಕೆ ದಾಖಲಿಸಿದ್ದು, ರಾಷ್ಟ್ರೀಯ ಷೇರುಪೇಟೆ ನಿಫ್ಟಿ 14,000 ಗಡಿ ದಾಟಿ ಕೊನೆಗೆ 59 ಪಾಯಿಂಟ್ಸ್‌ ಏರಿಕೆಗೊಂಡು ವಹಿವಾಟು ಕೊನೆಗೊಳಿಸಿತು. ಬಿಎಸ್‌ಇ ಸೂಚ್ಯಂಕ ಸೆನ್ಸೆಕ್ಸ್ 259.33 ಪಾಯಿಂಟ್‌ ಅಥವಾ ಶೇಕಡಾ 0.55ರಷ್ಟು ಏರಿಕೆಗೊಂಡು 47,613.08

from Oneindia.in - thatsKannada News https://ift.tt/3hpiTcW
https://ift.tt/3hpiTcW {

0 Comments: