ಜನವರಿಯಿಂದ ಈ ಕಾರುಗಳ ಬೆಲೆ ಹೆಚ್ಚಳವಾಗಲಿದೆ: ಎಷ್ಟು ರೂಪಾಯಿ ಬೆಲೆ ಏರಿಕೆ?

ಜನವರಿಯಿಂದ ಈ ಕಾರುಗಳ ಬೆಲೆ ಹೆಚ್ಚಳವಾಗಲಿದೆ: ಎಷ್ಟು ರೂಪಾಯಿ ಬೆಲೆ ಏರಿಕೆ?

ನವದೆಹಲಿ, ಡಿಸೆಂಬರ್ 23: ಹೊಸ ವರ್ಷದಲ್ಲಿ ಕಾರು ಖರೀದಿ ಮಾಡಬೇಕು ಎಂದುಕೊಂಡಿದ್ದವರಿಗೆ ವಾಹನ ತಯಾರಕ ಕಂಪನಿಗಳು ಶಾಕ್ ನೀಡಲಿವೆ. ಕಚ್ಚಾ ವಸ್ತುಗಳ ವೆಚ್ಚ ಏರಿಕೆಯಾಗಿರುವುದರಿಂದ ಮುಂದಿನ ತಿಂಗಳಿನಿಂದ ವಿವಿಧ ವಾಹನ ಕಂಪನಿಗಳು ಬೆಲೆ ಹೆಚ್ಚಿಸಲು ನಿರ್ಧರಿಸಿದೆ. ದೇಶೀಯ ಆಟೋ ದೈತ್ಯ ಟಾಟಾ ಮೋಟಾರ್ಸ್, ಮಹೀಂದ್ರಾ ಮತ್ತು ಮಹೀಂದ್ರಾ, ಮಾರುತಿ ಸುಜುಕಿ , ಇಸುಜು ಮೋಟಾರ್ಸ್ ಮತ್ತು ಬಿಎಂಡಬ್ಲ್ಯು

from Oneindia.in - thatsKannada News https://ift.tt/37M7lgN
https://ift.tt/37M7lgN {

0 Comments: