ಇಂದು ಸಂಪೂರ್ಣ ಸೂರ್ಯಗ್ರಹಣ: ಎಲ್ಲೆಲ್ಲಿ ಗೋಚರ?

ಇಂದು ಸಂಪೂರ್ಣ ಸೂರ್ಯಗ್ರಹಣ: ಎಲ್ಲೆಲ್ಲಿ ಗೋಚರ?

ನವದೆಹಲಿ, ಡಿಸೆಂಬರ್ 14: ಈ ವರ್ಷ ಮತ್ತು ಈ ದಶಕದ ಕೊನೆಯ ಸೂರ್ಯಗ್ರಹಣ ಸೋಮವಾರ ಸಂಭವಿಸುತ್ತಿದೆ. ಆಕಾಶದ ವಿಸ್ಮಯಗಳ ಬಗ್ಗೆ ಆಸಕ್ತಿ ಉಳ್ಳವರಿಗೆ ಮತ್ತೊಂದು ವಿಶೇಷ ಅನುಭವಕ್ಕೆ ಸೂರ್ಯಗ್ರಹಣ ಅವಕಾಶ ನೀಡುತ್ತಿದೆ. ಆದರೆ ಈ ಭಾಗ್ಯ ಭಾರತೀಯರಿಗೆ ಇಲ್ಲ. ಏಕೆಂದರೆ ದಶಕದ ಕೊನೆಯ ಸೂರ್ಯಗ್ರಹಣ ಭಾರತದಲ್ಲಿ ಗೋಚರಿಸುತ್ತಿಲ್ಲ. ಸೂರ್ಯನ ಸುತ್ತ ಸುತ್ತುವ ಸಮಯ ಮತ್ತು ತನ್ನ ಕಕ್ಷೆಯಲ್ಲಿನ

from Oneindia.in - thatsKannada News https://ift.tt/2W8UBdu
via

Related Articles

0 Comments: