ರೂಪಾಂತರಿ ಕೋವಿಡ್ ಶಂಕಿತರ ಪತ್ತೆ: ಆತಂಕ ತಂದ ಗೃಹ ಸಚಿವರ ಹೇಳಿಕೆ!

ರೂಪಾಂತರಿ ಕೋವಿಡ್ ಶಂಕಿತರ ಪತ್ತೆ: ಆತಂಕ ತಂದ ಗೃಹ ಸಚಿವರ ಹೇಳಿಕೆ!

ಬೆಂಗಳೂರು, ಡಿ. 27: ನೈಟ್ ಕರ್ಫ್ಯೂ ಮೂಲಕ ರೂಪಾಂತರಿ ಕೊರೊನಾ ವೈರಸ್ ನಿಯಂತ್ರಿಸಲು ರಾಜ್ಯ ಬಿಜೆಪಿ ಸರ್ಕಾರ ಮುಂದಾಗಿತ್ತು. ನೈಟ್ ಕರ್ಫ್ಯೂ ಹೇರಿಕೆಗೆ ತೀವ್ರ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ನೈಟ್ ಕರ್ಫ್ಯೂ ಹೇರಿಕೆ ನಿರ್ಧಾರದಿಂದ ರಾಜ್ಯ ಸರ್ಕಾರ ಹಿಂದಕ್ಕೆ ಸರಿದಿದೆ. ಆದರೆ ರೂಪಾಂತರಗೊಂಡಿರುವ ವೈರಸ್ ನಿಯಂತ್ರಿಸಲು ಏಕಾಏಕಿ ನೈಟ್ ಕರ್ಫ್ಯೂ ಹೇರಲು ಮುಂದಾಗಿದ್ದ ರಾಜ್ಯ ಸರ್ಕಾರ, ಇಂಗ್ಲೆಂಡ್‌ನಿಂದ

from Oneindia.in - thatsKannada News https://ift.tt/3aJK9S7
https://ift.tt/3aJK9S7 {

0 Comments: