ನವದೆಹಲಿ, ಫೆಬ್ರವರಿ.26: ಭಾರತದಲ್ಲಿ ಒಂದೇ ದಿನ 3.95 ಲಕ್ಷ ಫಲಾನುಭವಿಗಳಿಗೆ ಕೊವಿಡ್-19 ಲಸಿಕೆಯ ಮೊದಲ ಡೋಸ್ ನೀಡಲಾಗಿದೆ. 2,44,511 ಮಂದಿ ಆರೋಗ್ಯ ಕಾರ್ಯಕರ್ತರಿಗೆ ಎರಡನೇ ಡೋಸ್ ಲಸಿಕೆ ನೀಡಲಾಗಿದೆ. ಕಳೆದ 41 ದಿನಗಳಲ್ಲಿ 1,30,67,047 ಜನರಿಗೆ ಕೊರೊನಾವೈರಸ್ ಲಸಿಕೆ ನೀಡಲಾಗಿದೆ. 65,82,007 ಆರೋಗ್ಯ ಕಾರ್ಯಕರ್ತರಿಗೆ ಮೊದಲ ಡೋಸ್ ಮತ್ತು 18,60,859 ಆರೋಗ್ಯ ಕಾರ್ಯಕರ್ತರಿಗೆ ಎರಡನೇ ಡೋಸ್ ನೀಡಲಾಗಿದೆ.
from Oneindia.in - thatsKannada News https://ift.tt/3aRfXEl
via
from Oneindia.in - thatsKannada News https://ift.tt/3aRfXEl
via
0 Comments: