ಪೊಲೀಸರು ಕಡ್ಡಾಯವಾಗಿ ಹೊಟ್ಟೆ ಕರಗಿಸುವಂತೆ ಸುತ್ತೋಲೆ !

ಪೊಲೀಸರು ಕಡ್ಡಾಯವಾಗಿ ಹೊಟ್ಟೆ ಕರಗಿಸುವಂತೆ ಸುತ್ತೋಲೆ !

ಬೆಂಗಳೂರು, ಫೆಬ್ರವರಿ 15: ದಿನಕ್ಕೆ ಐದು ಕಿ.ಮೀ. ಓಡಬೇಕು, ಎರಡು ಕಿ.ಮೀ. ನಡೀಬೇಕು. ಇದರ ಜತೆಗೆ ವ್ಯಾಯಾಮ ಮೂಲಕ ದೇಹ ದಂಡನೆ ಮಾಡಬೇಕು ! ಮುಂದಿನ ಎರಡು ತಿಂಗಳಲ್ಲಿ ಕಡ್ಡಾಯವಾಗಿ ಹತ್ತು ಕೆ.ಜಿ. ದೇಹ ತೂಕ ಇಳಿಸಲೇಬೇಕು ! ಕರ್ನಾಟಕ ರಾಜ್ಯ ಮೀಸಲು ಪಡೆ ಪೊಲೀಸ್ ಸಿಬ್ಬಂದಿಗೆ ಕೆಎಸ್ಆರ್ ಪಿ ಎಡಿಜಿಪಿ ಅಲೋಕ್ ಕುಮಾರ್ ಕೊಟ್ಟಿರುವ ಟಾಸ್ಕ್

from Oneindia.in - thatsKannada News https://ift.tt/3deN2fa
via

Related Articles

0 Comments: