ಪಾಕಿಸ್ತಾನಕ್ಕೆ ಭಾರತದಿಂದ 45 ಮಿಲಿಯನ್ ಡೋಸ್ ಕೋವಿಡ್-19 ಲಸಿಕೆ

ಪಾಕಿಸ್ತಾನಕ್ಕೆ ಭಾರತದಿಂದ 45 ಮಿಲಿಯನ್ ಡೋಸ್ ಕೋವಿಡ್-19 ಲಸಿಕೆ

ನವದೆಹಲಿ, ಮಾರ್ಚ್ 10: ಭಾರತದಲ್ಲಿ ತಯಾರಾದ 45 ಮಿಲಿಯನ್ ಕೋವಿಡ್ ಲಸಿಕೆಗಳನ್ನು ಪಾಕಿಸ್ತಾನ ಪಡೆದುಕೊಳ್ಳಲಿದೆ. ಭಾರತವು ಪಾಕಿಸ್ತಾನಕ್ಕೆ ನೇರವಾಗಿ ಲಸಿಕೆಗಳನ್ನು ಪೂರೈಸುತ್ತಿಲ್ಲ. ಯುನೈಟೆಡ್ 'ಗವಿ' ಅಲೈಯನ್ಸ್ ಅಡಿಯಲ್ಲಿ ಈ ಲಸಿಕೆಗಳ ಪೂರೈಕೆಯಾಗಲಿದೆ ಎಂದು ಪಾಕಿಸ್ತಾನದ ರಾಷ್ಟ್ರೀಯ ಆರೋಗ್ಯ ಸೇವೆಗಳು, ನಿಯಂತ್ರಣ ಮತ್ತು ಸಮನ್ವಯಗಳ ಸಂಯುಕ್ತ ಕಾರ್ಯದರ್ಶಿ ಆಮೀರ್ ಅಶ್ರಫ್ ಖವಾಜಾ ಅವರು ಸಾರ್ವಜನಿಕ ಲೆಕ್ಕ ಸಮಿತಿಗೆ ಮಾಹಿತಿ

from Oneindia.in - thatsKannada News https://ift.tt/30uioH2
via

Related Articles

0 Comments: