ಕೊರೊನಾ ವಾರಿಯರ್ಸ್‌ಗಳ 50 ಲಕ್ಷದ ವಿಮಾ ಯೋಜನೆ ವಿಸ್ತರಿಸಿದ ಕೇಂದ್ರ

ಕೊರೊನಾ ವಾರಿಯರ್ಸ್‌ಗಳ 50 ಲಕ್ಷದ ವಿಮಾ ಯೋಜನೆ ವಿಸ್ತರಿಸಿದ ಕೇಂದ್ರ

ನವದೆಹಲಿ,ಏಪ್ರಿಲ್ 21: ಕೊರೊನಾ ವಾರಿಯರ್ಸ್‌ಗಳ 50 ಲಕ್ಷದ ವಿಮಾ ಯೋಜನೆಯನ್ನು ಕೇಂದ್ರ ಸರ್ಕಾರ ಒಂದು ವರ್ಷಗಳಿಗೆ ವಿಸ್ತರಿಸಿದೆ. ಕಳೆದ ತಿಂಗಳು ಅವಧಿ ಮುಗಿದಿದ್ದು ಮಧ್ಯಂತರ ವ್ಯವಸ್ಥೆಯಾಗಿ ಏಪ್ರಿಲ್ 24ರವರೆಗೆ ವಿಸ್ತರಿಸಲಾಗಿದ್ದ ಕೋವಿಡ್ ವಾರಿಯರ್ಸ್ ಗಳ 50 ಲಕ್ಷ ರೂ. ವಿಮಾ ರಕ್ಷಣೆಯನ್ನು ಒಂದು ವರ್ಷಕ್ಕೆ ವಿಸ್ತರಿಸಿದೆ. ಸಾಂಕ್ರಾಮಿಕ ರೋಗದ ಬೃಹತ್ ಎರಡನೇ ಅಲೆ ಗಮನದಲ್ಲಿಟ್ಟುಕೊಂಡು ಈ ಯೋಜನೆಯನ್ನು

from Oneindia.in - thatsKannada News https://ift.tt/3ncD80r
via

Related Articles

0 Comments: