ಹಾಲು ಖರೀದಿ ದರ ಕಡಿತ; ಜೂನ್ 1ರಿಂದ ಜಾರಿಗೆ

ಹಾಲು ಖರೀದಿ ದರ ಕಡಿತ; ಜೂನ್ 1ರಿಂದ ಜಾರಿಗೆ

ಬೆಂಗಳೂರು, ಮೇ 20; ಹಾಲು ಒಕ್ಕೂಟಗಳು ಆರ್ಥಿಕ ನಷ್ಟಕ್ಕೆ ಸಿಲುಕಿವೆ. ರೈತರಿಂದ ಖರೀದಿ ಮಾಡುವ ಹಾಲಿನ ದರವನ್ನು ಕಡಿತಗೊಳಿಸಲು ಒಕ್ಕೂಟಗಳು ಚಿಂತನೆ ನಡೆಸಿವೆ. ಇದರಿಂದಾಗಿ ರೈತರಿಗೆ ನಷ್ಟ ಉಂಟಾಗಲಿದೆ. 14 ಹಾಲು ಒಕ್ಕೂಟದಲ್ಲಿ ಹಾಲಿನ ಉತ್ಪಾದನೆ ಹೆಚ್ಚಾಗಿದೆ. ಆದರೆ ಲಾಕ್‌ಡೌನ್ ಪರಿಣಾಮ ಹೋಟೆಲ್ ತೆರೆದಿಲ್ಲ. ಸಮಾರಂಭಗಳು ನಡೆಯುತ್ತಿಲ್ಲ. ಇದರಿಂದಾಗಿ ಹಾಲಿನ ಮಾರಾಟ ಕುಸಿತಕಂಡಿದೆ. ಪ್ರತಿದಿನ 14 ಹಾಲು

from Oneindia.in - thatsKannada News https://ift.tt/3v5WR4W
via

Related Articles

0 Comments: