ಭಾರತದಲ್ಲಿ 115 ದಿನಗಳ ಕೊರೊನಾವೈರಸ್ ಲಸಿಕೆ ಕಥೆ ಏನಾಗಿದೆ?

ಭಾರತದಲ್ಲಿ 115 ದಿನಗಳ ಕೊರೊನಾವೈರಸ್ ಲಸಿಕೆ ಕಥೆ ಏನಾಗಿದೆ?

ನವದೆಹಲಿ, ಮೇ 11: ಭಾರತದಲ್ಲಿ ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನ ಅಟ್ಟಹಾಸದ ನಡುವೆ ಲಸಿಕೆ ವಿತರಣೆಯ ಹಂತಗಳನ್ನು ಹೆಚ್ಚಾಗುತ್ತಿವೆಯೇ ವಿನಃ ಲಸಿಕ ವಿತರಣೆ ಪ್ರಮಾಣ ಮಾತ್ರ ಏರಿಕೆಯಾಗುತ್ತಿಲ್ಲ. ದೇಶದಲ್ಲಿ ಲಸಿಕೆ ಕೊರತೆ ಸೃಷ್ಟಿಯಾಗಿದೆ ಎನ್ನುವುದಕ್ಕೆ ಈ ಅಂಕಿ-ಅಂಶಗಳೇ ಸಾಕ್ಷಿಯಾಗಿವೆ.ದೇಶದಲ್ಲಿ ಕಳೆದ ಒಂದು ತಿಂಗಳ ಹಿಂದೆಯಷ್ಟೇ ಒಂದು ದಿನದಲ್ಲಿ 30-35 ಲಕ್ಷಕ್ಕೂ ಅಧಿಕ ಮಂದಿಗೆ ಕೊವಿಡ್-19 ಲಸಿಕೆ ನೀಡಲಾಗುತ್ತಿತ್ತು. ಪ್ರಸ್ತುತ

from Oneindia.in - thatsKannada News https://ift.tt/3eCiPHi
via

Related Articles

0 Comments: