4 ಶತಮಾನದ ಬಳಿಕ ಶೇಕ್ಸ್‌ಪಿಯರ್‌ನ್ನು ಮತ್ತೆ ಸಾಯಿಸಿದ ಅರ್ಜೆಂಟೈನಾ ಪತ್ರಕರ್ತೆ

4 ಶತಮಾನದ ಬಳಿಕ ಶೇಕ್ಸ್‌ಪಿಯರ್‌ನ್ನು ಮತ್ತೆ ಸಾಯಿಸಿದ ಅರ್ಜೆಂಟೈನಾ ಪತ್ರಕರ್ತೆ

ಇಂಗ್ಲಿಷ್ ಸಾಹಿತ್ಯ ಲೋಕದ ಖ್ಯಾತ ಕವಿ ವಿಲಿಯಂ ಶೇಕ್ಸ್‌ಪಿಯರ್ ಎರಡು ದಿನದ ಹಿಂದೆ ನಿಧನರಾಗಿದ್ದಾರೆ ಎಂದು ಸುದ್ದಿ ಮಾಡಿ ಅರ್ಜೆಂಟೈನಾದ ಸುದ್ದಿವಾಹಿನಿಯೊಂದು ನಗೆಪಾಟಲಿಗೆ ಗುರಿಯಾಗಿದೆ. ವಿಲಿಯಮ್ ಶೇಕ್ಸ್‌ಪಿಯರ್ ಎನ್ನುವ 81 ವರ್ಷದ ವ್ಯಕ್ತಿ ಇಂಗ್ಲೆಂಡ್‌ನಲ್ಲಿ ಎರಡು ದಿನದ ಹಿಂದೆ ನಿಧನರಾಗಿದ್ದರು, ಫೈಜರ್ ಸಂಸ್ಥೆಯಿಂದ ಲಸಿಕೆ ಪಡೆದ ವಿಶ್ವದ ಎರಡನೇ ವ್ಯಕ್ತಿ ಎಂಬ ಹೆಗ್ಗಳಿಕೆ ಹೊಂದಿದ್ದರು. ಆದರೆ ಇದನ್ನು

from Oneindia.in - thatsKannada News https://ift.tt/3vK3A5f
via

0 Comments: