ಶೀಘ್ರವೇ ಕೊರೊನಾ ಲಸಿಕೆ ಸಾಗಣೆಗೆ ಡ್ರೋನ್ ಬಳಕೆ

ಶೀಘ್ರವೇ ಕೊರೊನಾ ಲಸಿಕೆ ಸಾಗಣೆಗೆ ಡ್ರೋನ್ ಬಳಕೆ

ನವದೆಹಲಿ, ಜೂನ್ 21: ದೇಶದಲ್ಲಿ ಶೀಘ್ರವೇ ಡ್ರೋನ್‌ಗಳನ್ನು ಬಳಕೆ ಮಾಡಿಕೊಂಡು ಕೊರೊನಾ ಲಸಿಕೆ ಸಾಗಿಸುವ ಕಾರ್ಯ ಆರಂಭವಾಗುವ ಲಕ್ಷಣಗಳು ಗೋಚರಿಸುತ್ತಿವೆ. "ಕೊರೊನಾ ಲಸಿಕೆಗಳನ್ನು ದೂರದ ಪ್ರದೇಶಗಳಿಗೆ ಅಥವಾ ಕುಗ್ರಾಮಗಳಿಗೆ ಅತಿ ವೇಗವಾಗಿ ತಲುಪಿಸಲು ಡ್ರೋನ್‌‌ಗಳ ಬಳಕೆ ಮಾಡಿಕೊಳ್ಳುವ ಪ್ರಯತ್ನಗಳು ನಡೆಯುತ್ತಿವೆ. ಈ ಸಂಬಂಧ ಐಸಿಎಂಆರ್ ಸಹಯೋಗದೊಂದಿಗೆ ಅಧ್ಯಯನ ನಡೆಸಲಾಗಿದೆ. ಇದಕ್ಕೆ ಕೆಲವು ಮಾನದಂಡಗಳನ್ನು ಸೂಚಿಸಿದ್ದು, ಈ ಮಾನದಂಡಗಳ

from Oneindia.in - thatsKannada News https://ift.tt/3xDXUtP
https://ift.tt/3xDXUtP {

Related Articles

0 Comments: