ಬೆಂಗಳೂರು, ಜೂನ್ 29; ಕರ್ನಾಟಕ ಸರ್ಕಾರ ಜೂನ್ 21ರಿಂದಲೇ ಲಾಕ್‌ಡೌನ್ ನಿಯಮಗಳಲ್ಲಿ ಕೆಲವು ವಿನಾಯಿತಿ ನೀಡಿದೆ. ಆದರೆ ದೇವಾಲಯಗಳ ಬಾಗಿಲು ಇನ್ನೂ ಭಕ್ತಾದಿಗಳಿಗೆ ತೆರದಿಲ್ಲ. ಮಂಗಳವಾರ ಮುಜರಾಯಿ ಖಾತೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಈ ಕುರಿತು ಮಾತನಾಡಿದರು. "ರಾಜ್ಯದ ಎ ದರ್ಜೆಯ ದೇವಾಲಯಗಳಲ್ಲಿ ಭಕ್ತರಿಗೆ ಪ್ರವೇಶ ನೀಡುವ ಬಗ್ಗೆ ಶೀಘ್ರವೇ ನಿರ್ಧಾರ ಕೈಗೊಳ್ಳಲಾಗುತ್ತದೆ" ಎಂದರು. ತಮಿಳುನಾಡಲ್ಲಿ
from Oneindia.in - thatsKannada News https://ift.tt/3jroKS4
via
from Oneindia.in - thatsKannada News https://ift.tt/3jroKS4
via
0 Comments: