ಜಗತ್ತನ್ನು ಬೇರೆ ಯಾವುದೇ ರೋಗ ಕಾಡದಷ್ಟು ಆಳವಾಗಿ ಕಾಡಿದ್ದು ಇದೇ ಕೊರೊನಾ ವೈರಸ್. ಕೊರೊನಾ ಕಾಟಕ್ಕೆ ಪ್ರಪಂಚವೇ ಬೆಚ್ಚಿಬಿದ್ದಿದೆ. ಒಂದು ಕಡೆ ಕೋಟ್ಯಂತರ ಜನರು ಕೊರೊನಾ ಸೋಂಕಿನಿಂದ ನರಳಿ ನರಳಿ ಜೀವ ಉಳಿಸಿಕೊಂಡಿದ್ದರೆ, ಹತ್ತಾರು ಲಕ್ಷ ಜನರು ‘ಕೊರೊನಾ' ಸೋಂಕಿಗೆ ಬಲಿಯಾಗಿದ್ದಾರೆ. ಆದರೆ ವಿಷಯ ಇದಲ್ಲ, ಅತ್ತ ಕೊರೊನಾ ಅಬ್ಬರಿಸುವಾಗಲೇ ಇತ್ತ ಸದ್ದಿಲ್ಲದೆ ಮಕ್ಕಳ ಭವಿಷ್ಯ ಮುಗಿದು
from Oneindia.in - thatsKannada News https://ift.tt/3h0ojN2
via
from Oneindia.in - thatsKannada News https://ift.tt/3h0ojN2
via
0 Comments: