ಐಟಿ ಕಾಯ್ದೆ- ಸೆಕ್ಷನ್ 66A ಅಡಿ ಪ್ರಕರಣ ದಾಖಲಿಸದಂತೆ ರಾಜ್ಯಗಳಿಗೆ ಸೂಚನೆ

ಐಟಿ ಕಾಯ್ದೆ- ಸೆಕ್ಷನ್ 66A ಅಡಿ ಪ್ರಕರಣ ದಾಖಲಿಸದಂತೆ ರಾಜ್ಯಗಳಿಗೆ ಸೂಚನೆ

ನವದೆಹಲಿ, ಜುಲೈ 14: ರದ್ದಾಗಿರುವ ಕಾಯ್ದೆಯಡಿ ಪ್ರಕರಣಗಳನ್ನು ದಾಖಲಿಸುತ್ತಿರುವ ಕುರಿತು ಸುಪ್ರೀಂ ಕೋರ್ಟ್ ಅಚ್ಚರಿ ವ್ಯಕ್ತಪಡಿಸಿರುವ ಬೆನ್ನಲ್ಲೇ ಮಾಹಿತಿ ತಂತ್ರಜ್ಞಾನ ಕಾಯ್ದೆಯ ಸೆಕ್ಷನ್ 66A ಅಡಿಯಲ್ಲಿ ಪ್ರಕರಣಗಳನ್ನು ದಾಖಲಿಸದಂತೆ ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಕೇಂದ್ರ ಗೃಹ ಸಚಿವಾಲಯ ಬುಧವಾರ ಸೂಚನೆ ನೀಡಿದೆ. ಸೆಕ್ಷನ್ 66A ರದ್ದಾಗಿರುವ ಕಾರಣ ಈ ಸೆಕ್ಷನ್ ಅಡಿ ಪ್ರಕರಣ ದಾಖಲಿಸಬಾರದು. ಜೊತೆಗೆ

from Oneindia.in - thatsKannada News https://ift.tt/3ej0H4o
via

Related Articles

0 Comments: