ನವದೆಹಲಿ, ಜುಲೈ 22; ಪೆಗಾಸಸ್ ಸ್ಪೈವೇರ್ ಬಗ್ಗೆ ದೇಶದಲ್ಲಿ ಚರ್ಚೆಗಳು ನಡೆಯುತ್ತಿವೆ. ಹಲವಾರು ನಾಯಕರ ಫೋನ್ ಕರೆಗಳ ಮೇಲೆ ಕಣ್ಗಾವಲು ಇಡಲಾಗಿತ್ತು ಎಂಬ ವಿಚಾರ ಸಂಸತ್ ಅಧಿವೇಶನದಲ್ಲಿಯೂ ಕೋಲಾಹಲಕ್ಕೆ ಕಾರಣವಾಗಿದೆ. ಗುರುವಾರ ಕಣ್ಗಾವಲು ಕುರಿತು ಮತ್ತಷ್ಟು ವರದಿಗಳು ಬಂದಿವೆ. ಸಿಬಿಐನ ಮಾಜಿ ಮುಖ್ಯಸ್ಥ ಮತ್ತು ಐಪಿಎಸ್ ಅಧಿಕಾರಿಯಾಗಿದ್ದ ಅಲೋಕ್ ವರ್ಮಾ ಕರೆಗಳ ಮೇಲೂ ಕಣ್ಗಾವಲು ಇಡಲಾಗಿತ್ತು ಎಂಬ
from Oneindia.in - thatsKannada News https://ift.tt/2V3FvJ9
via
from Oneindia.in - thatsKannada News https://ift.tt/2V3FvJ9
via
0 Comments: