ಬೆಂಗಳೂರು, ಆ. 16: ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಭಾರತೀಯ ಕ್ರೀಡಾಪಟಗಳ ಐತಿಹಾಸಿಕ ಸಾಧನೆ ಬೆನ್ನಲ್ಲಿಯೇ ಸರ್ಕಾರ ಮಹತ್ವದ ಘೋಷನೆಗಳನ್ನು ಮಾಡುತ್ತಿದೆ. ಭಾನುವಾರ ಸ್ವಾತಂತ್ರ್ಯ ಅಮೃತ ಮಹೋತ್ಸವದಂದು ಅಮೃತ ಕ್ರೀಡಾ ದತ್ತು ಯೋಜನೆಯನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಘೋಷಣೆ ಮಾಡಿದ್ದರು. ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಭಾರತದ ಮತ್ತು ಕರ್ನಾಟಕದ ಕ್ರೀಡಾ ಪಟುಗಳ ಸಾಧನೆ ಹಿನ್ನೆಲೆಯಲ್ಲಿ ಹೊಸ ಯೋಜನೆ ಘೋಷಿಸಲಾಗಿತ್ತು. ಮುಂದಿನ ಪ್ಯಾರೀಸ್
from Oneindia.in - thatsKannada News https://ift.tt/3jWsAkV
via
from Oneindia.in - thatsKannada News https://ift.tt/3jWsAkV
via
0 Comments: