ಮಲ್ಯ ನೆಚ್ಚಿನ ಆಸ್ತಿ ಕೊನೆಗೂ ಮಾರಾಟ, ಕಿಂಗ್ ಫಿಷರ್ ಹೌಸ್ ಸೋಲ್ಡ್

ಮಲ್ಯ ನೆಚ್ಚಿನ ಆಸ್ತಿ ಕೊನೆಗೂ ಮಾರಾಟ, ಕಿಂಗ್ ಫಿಷರ್ ಹೌಸ್ ಸೋಲ್ಡ್

ಮುಂಬೈ, ಆಗಸ್ಟ್ 16: ಉದ್ದೇಶಪೂರ್ವಕ ಸುಸ್ತಿದಾರ, ದೇಶ ಭ್ರಷ್ಟ ಎನಿಸಿಕೊಂಡಿರುವ ಮದ್ಯದ ದೊರೆ ವಿಜಯ್ ಮಲ್ಯ ಅವರ ನೆಚ್ಚಿನ ಬಂಗಲೆ ಕೊನೆಗೂ ಮಾರಾಟವಾಗಿದೆ. ಐದಾರು ವರ್ಷಗಳಿಂದ ಹಲವು ಬಾರಿ ಹರಾಜು ಮಾಡಲು ಯತ್ನಿಸಿದರೂ ಯಾರೊಬ್ಬರೂ ಖರೀದಿಸಲು ಸಾಧ್ಯವಾಗಿರಲಿಲ್ಲ. ಆದರೆ, ಕೊನೆಗೂ ಮುಂಬೈನ ಐಷಾರಾಮಿ ಬಡಾವಣೆಯಲ್ಲಿರುವ ಕಿಂಗ್ ಫಿಷರ್ ಹೌಸ್ ಹರಾಜಾಗಿದೆ. ಸಾಲ ವಸೂಲಾತಿ ನ್ಯಾಯಾಧಿಕರಣ (DRT) ನಡೆಸಿಕೊಟ್ಟ

from Oneindia.in - thatsKannada News https://ift.tt/3xUwZK5
https://ift.tt/3xUwZK5 {

Related Articles

0 Comments: