ಕರ್ನಾಟಕದ ಟಿಇಟಿ ಫಲಿತಾಂಶ ಪರಿಶೀಲಿಸಿ: 45,074 ಅಭ್ಯರ್ಥಿಗಳು ಪಾಸ್

ಕರ್ನಾಟಕದ ಟಿಇಟಿ ಫಲಿತಾಂಶ ಪರಿಶೀಲಿಸಿ: 45,074 ಅಭ್ಯರ್ಥಿಗಳು ಪಾಸ್

ಬೆಂಗಳೂರು, ಸೆಪ್ಟೆಂಬರ್ 13: ಕರ್ನಾಟಕ ಶಿಕ್ಷಕರ ಅರ್ಹತಾ ಪರೀಕ್ಷೆ-2021ರ ಫಲಿತಾಂಶವನ್ನು ರಾಜ್ಯದ ಸಾರ್ವಜನಿಕ ಶಿಕ್ಷಣ ಇಲಾಖೆಯು ಪ್ರಕಟಿಸಿದೆ. ಕರ್ನಾಟಕದ ವಿವಿಧ ತರಗತಿಗಳಲ್ಲಿ ಬೋಧಿಸುವ ಶಿಕ್ಷಣಕರು ಸೇರಿದಂತೆ ಒಟ್ಟು ಪತ್ರಿಕೆ 1 ಮತ್ತು ಪತ್ರಿಕೆ 2ರಲ್ಲಿ 2.31 ಲಕ್ಷ ಅಭ್ಯರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. ಈ ಪೈಕಿ ಶೇ.19ರಷ್ಟು ಮಂದಿ ಉತ್ತೀರ್ಣರಾಗಿದ್ದು, 45,074 ಅಭ್ಯರ್ಥಿಗಳು ಅರ್ಹತೆ ಪಡೆದುಕೊಂಡಿದ್ದಾರೆ. ಕಳೆದ ವರ್ಷ

from Oneindia.in - thatsKannada News https://ift.tt/2XjXITW
via

Related Articles

0 Comments: