ಬೆಂಗಳೂರು, ಸೆ. 27: "ಜೆಡಿಎಸ್ ಮುಗಿಸಲು ಸಿದ್ದರಾಮಯ್ಯ ಅವರಿಂದ ಸಾಧ್ಯವಿಲ್ಲ ಎಂಬುದು ದೇವೇಗೌಡರ ಹೊಸ ಚುನಾವಣಾ ತಂತ್ರ" ಎಂದು ಕಾಂಗ್ರೆಸ್ ನಾಯಕ, ಮಾಜಿ ಸಚಿವ ಡಾ. ಎಚ್.ಸಿ. ಮಹದೇವಪ್ಪ ಆರೋಪಿಸಿದ್ದಾರೆ. "ಜೆಡಿಎಸ್ ಪಕ್ಷದ ವರಿಷ್ಠ ದೇವೇಗೌಡರು ಚುನಾವಣೆಗಳು ಹತ್ತಿರ ಬರುತ್ತಿರುವಂತೆ ಎರಡು ಅಂಶಗಳ ಮೊರೆ ಹೋಗುತ್ತಿರುವುದನ್ನು ನಾನು ಗಮನಿಸುತ್ತಿದ್ದೇನೆ. ಅವುಗಳಲ್ಲಿ ಮೊದಲನೆಯದು ಭಾವನಾತ್ಮಕತೆ ಹಾಗೂ ಎರಡನೆಯದು ಸಿದ್ದರಾಮಯ್ಯನವರಿಂದ
from Oneindia.in - thatsKannada News https://ift.tt/3EYG0Xa
via
from Oneindia.in - thatsKannada News https://ift.tt/3EYG0Xa
via
0 Comments: