ಬೆಂಗಳೂರು, ಸೆಪ್ಟೆಂಬರ್ 22: ಕರ್ನಾಟಕ ಪೊಲೀಸ್ (ತಿದ್ದುಪಡಿ) ಮಸೂದೆ, 2021 ಆನ್ಲೈನ್ ಜೂಜು, ಬೆಟ್ಟಿಂಗ್ ಮತ್ತು ಬಾಜಿಕಟ್ಟುವ ಎಲ್ಲಾ ವಿಧಗಳನ್ನು ("ಬಿಲ್") ನಿಷೇಧಿಸಲು ಗೇಮಿಂಗ್ ಮತ್ತು ಪೊಲೀಸ್ ಕಾನೂನುಗಳನ್ನು ತಿದ್ದುಪಡಿ ಮಾಡಲು ಪ್ರಸ್ತಾಪಿಸಿದೆ. ಸದರಿ ಮಸೂದೆಯು, ಸದುದ್ದೇಶದ ಶಾಸನವಾಗಿರುವುದರಿಂದ ಕಾನೂನುಬದ್ಧ ಆನ್ಲೈನ್ ಫ್ಯಾಂಟಸಿ ಕ್ರೀಡಾ ವ್ಯವಹಾರಗಳಿಗೆ ಗೊಂದಲ ಮತ್ತು ಅನಿಶ್ಚಿತತೆಯನ್ನು ಸೃಷ್ಟಿಸುತ್ತಿದೆ. ಸರ್ಕಾರದ ಕಾಳಜಿಗಳು ನ್ಯಾಯಸಮ್ಮತವಾಗಿರಬಹುದಾದರೂ, ಕಾನೂನುಬಾಹಿರ
from Oneindia.in - thatsKannada News https://ift.tt/3lI3WW4
via
from Oneindia.in - thatsKannada News https://ift.tt/3lI3WW4
via
0 Comments: