ಇನ್ಫೋಸಿಸ್‌ಗೆ 2ನೇ ತ್ರೈಮಾಸಿಕದಲ್ಲಿ ಭರ್ಜರಿ ನಿವ್ವಳ ಲಾಭ

ಇನ್ಫೋಸಿಸ್‌ಗೆ 2ನೇ ತ್ರೈಮಾಸಿಕದಲ್ಲಿ ಭರ್ಜರಿ ನಿವ್ವಳ ಲಾಭ

ಬೆಂಗಳೂರು, ಅಕ್ಟೋಬರ್ 13: ಭಾರತದ ಎರಡನೇ ಅತಿ ದೊಡ್ಡ ಸಾಫ್ಟ್ ವೇರ್ ರಫ್ತು ಸಂಸ್ಥೆ ಇನ್ಫೋಸಿಸ್ 2021ನೇ ಸಾಲಿನ ಎರಡನೇ ತ್ರೈಮಾಸಿಕ ವರದಿಯನ್ನು ಪ್ರಕಟಿಸಿದೆ. ಬುಧವಾರ ಪ್ರಕಟವಾದ ವರದಿಯಂತೆ ಐಟಿ ಸಂಸ್ಥೆಗೆ ಈ ತ್ರೈಮಾಸಿಕದಲ್ಲಿ ಶೇ 11.9 ರಷ್ಟು ನಿವ್ವಳ ಲಾಭ ಗಳಿಸಿದೆ. ವರ್ಷದಿಂದ ವರ್ಷಕ್ಕೆ ಲೆಕ್ಕದಂತೆ ಶೇ 4.4 ರಷ್ಟು ಅಥವಾ 5,195 ಕೋಟಿ ರು

from Oneindia.in - thatsKannada News https://ift.tt/3BDOp0f
via

Related Articles

0 Comments: