ನವದೆಹಲಿ, ಅಕ್ಟೋಬರ್ 27; ಭಾರತ ಬುಧವಾರ ಅಗ್ನಿ-5 ಖಂಡಾಂತರ ಕ್ಷಿಪಣಿಯ ಪರೀಕ್ಷೆಯನ್ನು ಯಶಸ್ವಿಯಾಗಿ ನಡೆಸಿದೆ. ಈ ಕ್ಷಿಪಣಿ ಪ್ರಯೋಗದ ಮೂಲಕ ಚೀನಾಕ್ಕೆ ಪರೋಕ್ಷ ಸಂದೇಶವನ್ನು ರವಾನೆ ಮಾಡಲಾಗಿದೆ ಎಂದು ವಿಶ್ಲೇಷಿಸಲಾಗುತ್ತಿದೆ. ಅಣ್ವಸ್ತ್ರ ಸಿಡಿತಲೆ ಹೊತ್ತು 5 ಸಾವಿರ ಕಿ. ಮೀ. ದೂರದ ಗುರಿಯನ್ನು ಧ್ವಂಸಗೊಳಿಸುವ ಸಾಮರ್ಥ್ಯವನ್ನು ಅಗ್ನಿ-5 ಖಂಡಾಂತರ ಕ್ಷಿಪಣಿ ಹೊಂದಿದೆ. ಒಡಿಶಾದ ಎ. ಪಿ. ಜೆ.
from Oneindia.in - thatsKannada News https://ift.tt/3BfaMYU
via
from Oneindia.in - thatsKannada News https://ift.tt/3BfaMYU
via
0 Comments: