ವಿಜಯದಶಮಿ ದಿನದಂದು 7 ರಕ್ಷಣಾ ಸಂಸ್ಥೆಗೆ ಮೋದಿಯಿಂದ ಚಾಲನೆ

ವಿಜಯದಶಮಿ ದಿನದಂದು 7 ರಕ್ಷಣಾ ಸಂಸ್ಥೆಗೆ ಮೋದಿಯಿಂದ ಚಾಲನೆ

ನವದೆಹಲಿ, ಅಕ್ಟೋಬರ್ 14: ವಿಜಯದಶಮಿಯ ಪವಿತ್ರ ದಿನದ ಸಂದರ್ಭದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು, 2021ರ ಅಕ್ಟೋಬರ್ 15ರಂದು ಮಧ್ಯಾಹ್ನ ಸುಮಾರು 12.10ಕ್ಕೆ ರಕ್ಷಣಾ ಸಚಿವಾಲಯ ಆಯೋಜಿಸಿರುವ 7 ಹೊಸ ರಕ್ಷಣಾ ಕಂಪನಿಗಳನ್ನು ರಾಷ್ಟ್ರಕ್ಕೆ ಸಮರ್ಪಿಸುವ ಕಾರ್ಯಕ್ರಮ ಉದ್ದೇಶಿಸಿ ವಿಡಿಯೊ ಭಾಷಣ ಮಾಡಲಿದ್ದಾರೆ. ರಕ್ಷಣಾ ಸಚಿವರು, ರಕ್ಷಣಾ ಖಾತೆ ಸಹಾಯಕ ಸಚಿವರು ಮತ್ತು ರಕ್ಷಣಾ ಉದ್ಯಮದ ಸಂಸ್ಥೆಗಳ

from Oneindia.in - thatsKannada News https://ift.tt/3aBksCf
https://ift.tt/3aBksCf {

Related Articles

0 Comments: