ಮಸ್ಕತ್, ಅಕ್ಟೋಬರ್ 27: ಭಾರತದ ಕೋವ್ಯಾಕ್ಸಿನ್ ಲಸಿಕೆಯನ್ನು ಓಮನ್ ಸರ್ಕಾರವು ಬುಧವಾರ ಯಾವುದೇ ಕ್ವಾರಂಟೈನ್ ಇಲ್ಲದೆಯೇ ದೇಶಕ್ಕೆ ಪ್ರಯಾಣಿಸಲು ಅನುಮತಿ ನೀಡಲಾಗುವ ಕೊರೊನಾ ಲಸಿಕೆಗಳ ಪಟ್ಟಿಗಳಿಗೆ ಸೇರ್ಪಡೆ ಮಾಡಿದೆ. ಈ ಬಗ್ಗೆ ಮಸ್ಕತ್‌ನಲ್ಲಿರುವ ಭಾರತದ ರಾಯಭಾರ ಕಚೇರಿ ಟ್ವೀಟ್ ಮೂಲಕ ಮಾಹಿತಿ ನೀಡಿದೆ. "ಅನುಮೋದಿತ ಕೊರೊನಾ ಲಸಿಕೆಯ ಪಟ್ಟಿಗೆ ಕೋವ್ಯಾಕ್ಸಿನ್ ಲಸಿಕೆಯನ್ನು ಸೇರ್ಪಡೆ ಮಾಡಲಾಗಿದೆ. ಇನ್ನು ಮುಂದೆ
from Oneindia.in - thatsKannada News https://ift.tt/319wpgU
via
from Oneindia.in - thatsKannada News https://ift.tt/319wpgU
via
0 Comments: