ವಿ ಡಯಲ್ಸ್- ಅಪ್: ಅತಿವೇಗದ ಮೊಬೈಲ್ ನೆಟ್‍ವರ್ಕ್‍ಗಾಗಿ ಓಕ್ಲಾ ಸ್ಪೀಡ್‍ಟೆಸ್ಟ್ ಪ್ರಶಸ್ತಿ

ವಿ ಡಯಲ್ಸ್- ಅಪ್: ಅತಿವೇಗದ ಮೊಬೈಲ್ ನೆಟ್‍ವರ್ಕ್‍ಗಾಗಿ ಓಕ್ಲಾ ಸ್ಪೀಡ್‍ಟೆಸ್ಟ್ ಪ್ರಶಸ್ತಿ

ಸ್ಥಿರ ಬ್ರಾಡ್‍ಬ್ಯಾಂಡ್ ಮತ್ತು ಮೊಬೈಲ್ ನೆಟ್‍ವರ್ಕ್ ಪರೀಕ್ಷಾ ಅಪ್ಲಿಕೇಶನ್‍ಗಳಲ್ಲಿ ಜಾಗತಿಕ ನಾಯಕ ಎನಿಸಿರುವ ಓಕ್ಲಾ, ಸ್ಪೀಡ್‍ಟೆಸ್ಟ್ ಇಂಟೆಲಿಜೆನ್ಸ್‍ನಲ್ಲಿ ವಿ ಸಂಸ್ಥೆಯನ್ನು 2021ರ ಮೊದಲ ಎರಡು ತ್ರೈಮಾಸಿಕ ವಧಿಯಲ್ಲಿ ಭಾರತದ ಅತಿವೇಗದ ಮೊಬೈಲ್ ನೆಟ್‍ವರ್ಕ್ ಎಂಬ ಪ್ರಶಸ್ತಿ ನೀಡಿ ಗೌರವಿಸಿದೆ. ಈ ಪ್ರಶಸ್ತಿ ಗಳಿಸಿದ ಭಾರತದ ಅಗ್ರಗಣ್ಯ ಟೆಲಿಕಾಂ ಸೇವಾ ಸಂಸ್ಥೆಯಾದ ವಿ, ತನ್ನ #ಸ್ಪೀಡ್‍ಸೇಬಧೋ ಅಭಿಯಾನದ ಮುಂದಿನ

from Oneindia.in - thatsKannada News https://ift.tt/3bfql8u
via

0 Comments: