ಕೊರೊನಾ ಸೋಂಕಿನ ರೂಪಾಂತರಿ ಡೆಲ್ಟಾ ವಿರುದ್ಧ ಮೊನೊಕ್ಲೋನಲ್ ಆಂಟಿಬಾಡಿ ಥೆರಪಿ ಹೆಚ್ಚು ಪರಿಣಾಮಕಾರಿ ಎಂದು ಸಂಶೋಧನೆಯೊಂದು ಹೇಳಿದೆ. ಕೊರೊನಾವೈರಸ್ ಅನ್ನು ಸೋಲಿಸಲು ಎಲ್ಲಾ ಪ್ರಯತ್ನಗಳು ನಡೆಯುತ್ತಿವೆ. ಕರೋನಾ ವೈರಸ್ ಚಿಕಿತ್ಸೆಗಾಗಿ ಪ್ರತಿದಿನ ಹೊಸ ಅಧ್ಯಯನಗಳು ಹೊರಬರುತ್ತಿವೆ. ಕೊರೊನಾ ಚಿಕಿತ್ಸೆಯಲ್ಲಿ ಪರಿಣಾಮಕಾರಿ ಎಂದು ಹೇಳಲಾಗುವ ಮೊನೊಕ್ಲೋನಲ್ ಆಂಟಿಬಾಡಿ ಚಿಕಿತ್ಸೆಯ (Monoclonal Antibody Therapy) ಬಳಕೆ ಈಗ ಭಾರತದಲ್ಲಿಯೂ ಪ್ರಾರಂಭವಾಗಿದೆ.
from Oneindia.in - thatsKannada News https://ift.tt/3mCWm0F
via
from Oneindia.in - thatsKannada News https://ift.tt/3mCWm0F
via
0 Comments: