Viral video: ಫರಿದಾಬಾದ್ ಬೀದಿಯಲ್ಲಿ ಈ ಪುಟ್ಟ ಪೋರನ ಫುಡ್ ಭಾರಿ ಫೇಮಸ್

Viral video: ಫರಿದಾಬಾದ್ ಬೀದಿಯಲ್ಲಿ ಈ ಪುಟ್ಟ ಪೋರನ ಫುಡ್ ಭಾರಿ ಫೇಮಸ್

ಫರಿದಾಬಾದ್ ನವೆಂಬರ್ 24: ಫುಡ್ ಸ್ಟ್ರೀಟ್‌ಗಳಲ್ಲಿ ಮಾರಾಟವಾಗುವ ಫುಡ್‌ಗಳು ಯಾವಾಗಲೂ ಚರ್ಚೆಯಲ್ಲಿರುತ್ತವೆ. ಅದರಲ್ಲೂ ಕೆಲ ಸ್ಥಳಗಳಲ್ಲಿ ಸಿಗುವ ತಿನಿಸುಗಳನ್ನು ತಿನ್ನಲು ಜನ ಹುಡುಕಿಕೊಂಡು ಬರ್ತಾರೆ ಅನ್ನೋದು ಮಾತ್ರ ಸುಳ್ಳಲ್ಲ. ಹೀಗೆ ಫರಿದಾಬಾದ್ ಬೀದಿ ಪುಟ್ಟ ವ್ಯಾಪಾರಿಯೊಬ್ಬರು ತಾವು ತಯಾರಿಸುವ ಫುಡ್‌ನಿಂದ ಭಾರೀ ಫೇಮಸ್ ಆಗಿದ್ದಾರೆ. 13 ವರ್ಷದ ಈ ಪುಟ್ಟ ಪೋರ ತಯಾರಿಸುವ ಖಾದ್ಯಕ್ಕೆ ಎಲ್ಲಿಲ್ಲದ ಬೇಡಿಕೆ

from Oneindia.in - thatsKannada News https://ift.tt/3p0OTIy
https://ift.tt/3p0OTIy {

0 Comments: