ಬೆಳಗಾವಿಯಲ್ಲಿ ಡಿ.23ರಂದು ಉದ್ಯೋಗ ಮೇಳ: 25 ಸಾವಿರ ಮಂದಿಗೆ ಉದ್ಯೋಗ ಗುರಿ

ಬೆಳಗಾವಿಯಲ್ಲಿ ಡಿ.23ರಂದು ಉದ್ಯೋಗ ಮೇಳ: 25 ಸಾವಿರ ಮಂದಿಗೆ ಉದ್ಯೋಗ ಗುರಿ

ಬೆಳಗಾವಿ, ಡಿ.22: ಸುವರ್ಣ ಸೌಧದಲ್ಲಿ ವಿಧಾನಮಂಡಲ ಅಧಿವೇಶನ ನಡೆಯುತ್ತಿರುವ ಹೊತ್ತಿನಲ್ಲಿಯೇ ರಾಜ್ಯ ಸರ್ಕಾರ ಬೆಳಗಾವಿಯಲ್ಲಿ ಬೃಹತ್ ಉದ್ಯೋಗ ಮೇಳ ಹಮ್ಮಿಕೊಂಡಿದೆ. ಇಲ್ಲಿನ ಗೋಗಟೆ ಎಂಜಿನಿಯರಿಂಗ್ ಕಾಲೇಜಿನ ಆವರಣದಲ್ಲಿ ಎಂಜಿನಿಯರಿಂಗ್, ಡಿಪ್ಲೊಮಾ ಮತ್ತು ಐಟಿಐ ಪದವೀಧರರಿಗೆ ಗುರುವಾರ (ಡಿ.23ರಂದು) ಉದ್ಯೋಗ ಮೇಳ ನಡೆಯಲಿದ್ದು, ಇದೇ ಸಂದರ್ಭದಲ್ಲಿ ರಾಜ್ಯಾದ್ಯಂತ ಜಾರಿಗೆ ಬರಲಿರುವ ಸಕಲರಿಗೂ ಉದ್ಯೋಗ' (ಜಾಬ್ ಫಾರ್ ಆಲ್) ಕಾರ್ಯಕ್ರಮಕ್ಕೆ

from Oneindia.in - thatsKannada News https://ift.tt/3swLTHl
via

0 Comments: