ಎಚ್ಎಎಲ್-ಬಿಇಎಲ್ ನಡುವೆ 2,400 ಕೋಟಿ ರು ಒಪ್ಪಂದ

ಎಚ್ಎಎಲ್-ಬಿಇಎಲ್ ನಡುವೆ 2,400 ಕೋಟಿ ರು ಒಪ್ಪಂದ

ಬೆಂಗಳೂರು, ಡಿಸೆಂಬರ್ 16: ರಕ್ಷಣಾ ವಲಯಕ್ಕೆ ಸಂಬಂಧಿಸಿದಂತೆ ಕಾರ್ಯನಿರ್ವಹಿಸುವ ಎರಡು ದೊಡ್ಡ ಸಂಸ್ಥೆಗಳ ನಡುವೆ ಬೃಹತ್ ಒಪ್ಪಂದಕ್ಕೆ ಗುರುವಾರದಂದು ಸಹಿ ಹಾಕಲಾಗಿದೆ. ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ ಸಂಸ್ಥೆಯು ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ ಜೊತೆ ಸುಮಾರು 2,400 ಕೋಟಿ ರು ಮೊತ್ತದ ಒಪ್ಪಂದಕ್ಕೆ ಸಹಿ ಹಾಕಿದೆ. ಲಘು ಯುದ್ಧ ವಿಮಾನ LCA ತೇಜಸ್ Mk1A ಕಾರ್ಯಕ್ರಮಕ್ಕಾಗಿ 20 ರೀತಿಯ

from Oneindia.in - thatsKannada News https://ift.tt/3E1M3Zm
https://ift.tt/3E1M3Zm {

0 Comments: