ಮುಂದಿನ ವರ್ಷ 5 ಬಿಲಿಯನ್ ಲಸಿಕೆ ಡೋಸ್‌ಗಳನ್ನು ಉತ್ಪಾದಿಸಲು ಚಿಂತನೆ: ಕೇಂದ್ರ ಸಚಿವ

ಮುಂದಿನ ವರ್ಷ 5 ಬಿಲಿಯನ್ ಲಸಿಕೆ ಡೋಸ್‌ಗಳನ್ನು ಉತ್ಪಾದಿಸಲು ಚಿಂತನೆ: ಕೇಂದ್ರ ಸಚಿವ

ನವದೆಹಲಿ, ಡಿಸೆಂಬರ್‌ 13: "ಭಾರತವು ಮುಂದಿನ ವರ್ಷ 5 ಬಿಲಿಯನ್ ಡೋಸ್ ಕೋವಿಡ್ ಲಸಿಕೆಗಳನ್ನು ಉತ್ಪಾದಿಸಲು ಯೋಜಿಸಿದೆ. ಈ ಮೂಲಕ ಜಗತ್ತನ್ನು ವಾಸಿಸಲು ಸುರಕ್ಷಿತ ಸ್ಥಳವನ್ನಾಗಿಸಲು ಭಾರತ ಕೊಡುಗೆ ನೀಡುತ್ತಿದೆ," ಎಂದು ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯೂಷ್ ಗೋಯಲ್ ಸೋಮವಾರ ಹೇಳಿದ್ದಾರೆ. ವಿಶ್ವದಲ್ಲಿ ಅತೀ ಹೆಚ್ಚು ಕೋವಿಡ್‌ ಲಸಿಕೆಗಳನ್ನು ಉತ್ಪಾದಿಸುವ ದೇಶ ಭಾರತವಾಗಿದೆ. ಇತರ ದೇಶಗಳಿಗೆ

from Oneindia.in - thatsKannada News https://ift.tt/31LIhq9
via

0 Comments: