ಯುಎಸ್ ಸಂಸ್ಥೆಯ ಕೋವಿಡ್ ಲಸಿಕೆ ನೋವೊವಾಕ್ಸ್‌ನ ಇನ್ನೊಂದು ಲಸಿಕೆ, ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ ಉತ್ಪಾದನೆ ಮಾಡುವ ಕೋವೊವಾಕ್ಸ್ ತುರ್ತು ಬಳಕೆಗೆ ವಿಶ್ವ ಆರೋಗ್ಯ ಸಂಸ್ಥೆಯು ಶುಕ್ರವಾರ ಅನುಮೋದನೆ ನೀಡಿದೆ. "ಇಂದು, ವಿಶ್ವ ಆರೋಗ್ಯ ಸಂಸ್ಥೆಯು NVX-CoV2373 ಗಾಗಿ ತುರ್ತು ಬಳಕೆಯ ಪಟ್ಟಿಯನ್ನು (EUL) ಬಿಡುಗಡೆ ಮಾಡಿದೆ. ವಿಶ್ವ ಆರೋಗ್ಯ ಸಂಸ್ಥೆಯು ಅನುಮೋದಿತ ಕೋವಿಡ್ ಲಸಿಕೆಗಳ ಪಟ್ಟಿಯನ್ನು
from Oneindia.in - thatsKannada News https://ift.tt/3megzJk
via
from Oneindia.in - thatsKannada News https://ift.tt/3megzJk
via
0 Comments: