ಕೋವೊವಾಕ್ಸ್‌ ತುರ್ತು ಬಳಕೆಗೆ WHO ಅನುಮೋದನೆ

ಕೋವೊವಾಕ್ಸ್‌ ತುರ್ತು ಬಳಕೆಗೆ WHO ಅನುಮೋದನೆ

ಯುಎಸ್‌ ಸಂಸ್ಥೆಯ ಕೋವಿಡ್‌ ಲಸಿಕೆ ನೋವೊವಾಕ್ಸ್‌ನ ಇನ್ನೊಂದು ಲಸಿಕೆ, ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ ಉತ್ಪಾದನೆ ಮಾಡುವ ಕೋವೊವಾಕ್ಸ್‌ ತುರ್ತು ಬಳಕೆಗೆ ವಿಶ್ವ ಆರೋಗ್ಯ ಸಂಸ್ಥೆಯು ಶುಕ್ರವಾರ ಅನುಮೋದನೆ ನೀಡಿದೆ. "ಇಂದು, ವಿಶ್ವ ಆರೋಗ್ಯ ಸಂಸ್ಥೆಯು NVX-CoV2373 ಗಾಗಿ ತುರ್ತು ಬಳಕೆಯ ಪಟ್ಟಿಯನ್ನು (EUL) ಬಿಡುಗಡೆ ಮಾಡಿದೆ. ವಿಶ್ವ ಆರೋಗ್ಯ ಸಂಸ್ಥೆಯು ಅನುಮೋದಿತ ಕೋವಿಡ್‌ ಲಸಿಕೆಗಳ ಪಟ್ಟಿಯನ್ನು

from Oneindia.in - thatsKannada News https://ift.tt/3megzJk
https://ift.tt/3megzJk {

0 Comments: