ಸಂಕ್ರಾಂತಿ 2022: ಗಂಗಾನದಿ ಪವಿತ್ರಸ್ನಾನಕ್ಕೆ ನಿರ್ಬಂಧ ಹೇರಿಕೆ

ಸಂಕ್ರಾಂತಿ 2022: ಗಂಗಾನದಿ ಪವಿತ್ರಸ್ನಾನಕ್ಕೆ ನಿರ್ಬಂಧ ಹೇರಿಕೆ

ಹರಿದ್ವಾರ, ಜನವರಿ 11: ವಿಧಾನಸಭೆ ಚುನಾವಣೆ ಎದುರು ನೋಡುತ್ತಿರುವ ದೇವಭೂಮಿ ಉತ್ತರಾಖಂಡದಲ್ಲಿ ಸಂಕ್ರಾಂತಿಗೂ ಮುನ್ನ ಮಾರ್ಗಸೂಚಿ ಹೊರಡಿಸಲಾಗಿದೆ. ಮಂಗಳವಾರ ಹೊರ ಬಂದ ಸರ್ಕಾರಿ ಆದೇಶಗಳ ಪ್ರಕಾರ, ಕೋವಿಡ್ ಪ್ರಕರಣಗಳ ಉಲ್ಬಣವನ್ನು ಗಮನದಲ್ಲಿಟ್ಟುಕೊಂಡು ಹರಿದ್ವಾರ ಮತ್ತು ಋಷಿಕೇಶದ ಗಂಗಾನದಿಯ ದಡದಲ್ಲಿ ಮಕರ ಸಂಕ್ರಾಂತಿಯಂದು ಭಕ್ತರು ಸ್ನಾನ ಮಾಡದಂತೆ ನಿರ್ಬಂಧ ಹೇರಲಾಗಿದೆ. ಹರಿದ್ವಾರದ ಹರ್ ಕಿ ಪೌರಿ, ಋಷಿಕೇಶದ ತ್ರಿವೇಣಿ

from Oneindia.in - thatsKannada News https://ift.tt/3ni0HGq
via

0 Comments: