ಅ.1ರಿಂದ ಡೀಸೆಲ್ ಬೆಲೆ 2 ರೂ. ಏರಿಕೆ; ಈಶಾನ್ಯ ಭಾರತದಲ್ಲಿ ಪೆಟ್ರೋಲ್ ಬೆಲೆ ಹೆಚ್ಚಳ

ಅ.1ರಿಂದ ಡೀಸೆಲ್ ಬೆಲೆ 2 ರೂ. ಏರಿಕೆ; ಈಶಾನ್ಯ ಭಾರತದಲ್ಲಿ ಪೆಟ್ರೋಲ್ ಬೆಲೆ ಹೆಚ್ಚಳ

ನವದೆಹಲಿ, ಫೆಬ್ರವರಿ 2: ಇಂಧನದಲ್ಲಿ ಎಥೆನಾಲ್ ಮಿಶ್ರಣವನ್ನು ಉತ್ತೇಜಿಸಲು, ಅಕ್ಟೋಬರ್ 1, 2022ರಿಂದ ಮಿಶ್ರಣವಲ್ಲದ ಇಂಧನದ ಪ್ರತಿ ಲೀಟರ್ ಮೇಲೆ 2 ರೂ. ಹೆಚ್ಚುವರಿ ಅಬಕಾರಿ ಸುಂಕವನ್ನು ವಿಧಿಸಲಾಗುವುದು ಎಂದು ಕೇಂದ್ರ ಸರ್ಕಾರ ತಿಳಿಸಿದೆ. ಎಥೆನಾಲ್ ಅಥವಾ ಅಂತಹುದೇ ಅಧಿಸೂಚಿತ ಸಂಯುಕ್ತಗಳೊಂದಿಗೆ ಮಿಶ್ರಣ ಮಾಡದ ಪೆಟ್ರೋಲ್ ಅಥವಾ ಡೀಸೆಲ್ ಅಕ್ಟೋಬರ್ 1ರಿಂದ ದುಬಾರಿಯಾಗಲಿದೆ ಎಂದು ಕೇಂದ್ರ ಹಣಕಾಸು

from Oneindia.in - thatsKannada News https://ift.tt/AWvdjtHoY
via

0 Comments: