ವಿಡಿಯೋ: -30 ಡಿಗ್ರಿ C ತಾಪಮಾನದಲ್ಲಿ 55 ವರ್ಷದ ITBP ಅಧಿಕಾರಿಯ ಪುಷ್ಅಪ್

ವಿಡಿಯೋ: -30 ಡಿಗ್ರಿ C ತಾಪಮಾನದಲ್ಲಿ 55 ವರ್ಷದ ITBP ಅಧಿಕಾರಿಯ ಪುಷ್ಅಪ್

ಭಾರತೀಯ ಭದ್ರತಾ ಪಡೆಗಳ ಅಧಿಕಾರಿಗಳು ಆಗಾಗ್ಗೆ ಹವಾಮಾನ ವೈಪರೀತ್ಯವನ್ನು ಎದುರಿಸಬೇಕಾಗುತ್ತದೆ ಮತ್ತು ದೇಶವನ್ನು ಸುರಕ್ಷಿತವಾಗಿರಿಸಲು ದೂರದ ಪ್ರದೇಶಗಳಲ್ಲಿ ವಾಸಿಸಬೇಕಾಗುತ್ತದೆ. ಆದರೆ ಅವರು ಅತ್ಯಂತ ಶೀತ ಮತ್ತು ಹಿಮಭರಿತ ವಾತಾವರಣದಲ್ಲಿದ್ದರೂ ತಮ್ಮ ದೈಹಿಕ ಸಾಮರ್ಥ್ಯವನ್ನು ನೋಡಿಕೊಳ್ಳುವುದಿಲ್ಲ ಎಂದು ಅರ್ಥವಲ್ಲ. ಹಿಮಭರಿತ ವಾತಾವರಣದಲ್ಲೂ ಅವರು ತಮ್ಮ ದೈಹಿಕ ಸಾಮರ್ಥ್ಯವನ್ನು ಕಾಪಾಡಿಕೊಳ್ಳುತ್ತಾರೆ. ಅಂತಹ ಒಂದು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್

from Oneindia.in - thatsKannada News https://ift.tt/8ntrvED
via

0 Comments: