Digital rupee ಚಲಾವಣೆ ಹೇಗಿರಲಿದೆ?, ಆರ್‌ಬಿಐನಿಂದ ಸುಳಿವು

Digital rupee ಚಲಾವಣೆ ಹೇಗಿರಲಿದೆ?, ಆರ್‌ಬಿಐನಿಂದ ಸುಳಿವು

ನವದೆಹಲಿ, ಫೆಬ್ರವರಿ 10: ಡಿಜಿಟಲ್ ರೂಪಾಯಿ ನಿಖರವಾಗಿ ಸಾಮಾನ್ಯ ರೂಪಾಯಿಯಂತೆ ಇರುತ್ತದೆ, ಆದರೆ ಡಿಜಿಟಲ್ ಸ್ವರೂಪದಲ್ಲಿರುತ್ತದೆ ಎಂದು ಆರ್‌ಬಿಐ ಡೆಪ್ಯುಟಿ ಗವರ್ನರ್ ಟಿ ರವಿ ಶಂಕರ್ ಫೆಬ್ರವರಿ 10 ರಂದು ಹೇಳಿದರು. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಟಿ ರವಿ ಶಂಕರ್, ಇದು 1 ರಿಂದ 1ಕ್ಕೆ ಬದಲಾವಣೆ ಮಾಡಬಹುದಾದ ಡಿಜಿಟಲ್‌ ಕರೆನ್ಸಿ ಎಂದು ತಿಳಿಸಿದ್ದಾರೆ. "ಈ Digital rupee

from Oneindia.in - thatsKannada News https://ift.tt/LgVKxXR
via

0 Comments: