IPL 2022 ಮೆಗಾ ಹರಾಜು ಕ್ರಿಕೆಟ್ ಪ್ರೇಮಿಗಳು ತಿಳಿಯಬೇಕಾದ್ದೇನು?

IPL 2022 ಮೆಗಾ ಹರಾಜು ಕ್ರಿಕೆಟ್ ಪ್ರೇಮಿಗಳು ತಿಳಿಯಬೇಕಾದ್ದೇನು?

ಬೆಂಗಳೂರು, ಫೆಬ್ರವರಿ 11: ಕ್ರಿಕೆಟ್ ಲೋಕದ ಅತ್ಯಂತ ಶ್ರೀಮಂತ ಲೀಗ್ ಎನಿಸಿಕೊಂಡಿರುವ ಇಂಡಿಯನ್ ಪ್ರೀಮಿಯರ್ ಲೀಗ್(ಐಪಿಎಲ್) ನ 2022 ಆವೃತ್ತಿಯ ಮೆಗಾ ಹರಾಜು ಪ್ರಕ್ರಿಯೆಗೆ ಉದ್ಯಾನ ನಗರಿ ಮತ್ತೊಮ್ಮೆ ವೇದಿಕೆ ಒದಗಿಸುತ್ತಿದೆ. ಐಪಿಎಲ್ ಇತಿಹಾಸದಲ್ಲೇ ಅತಿ ದೊಡ್ಡ ಹರಾಜು ಎಲ್ಲಿ, ಯಾವಾಗ ಮತ್ತು ಹೇಗೆ ವೀಕ್ಷಿಸಬಹುದು? ಇನ್ನಿತರ ವಿಷಯಗಳನ್ನು ತಪ್ಪದೇ ಇಲ್ಲಿ ಓದಿ... ವಿಶ್ವದ ಅತಿದೊಡ್ಡ ಟಿ

from Oneindia.in - thatsKannada News https://ift.tt/HlyA2t6
via

0 Comments: