ಇಡೀ ಜಗತ್ತಿನಲ್ಲಿ ಮಾಲಿನ್ಯಕ್ಕೆ ದೆಹಲಿಯೇ ನಂಬರ್ 1; ಮುಂದೆ ಓದಿ ಟಾಪ್ 10 ಪಟ್ಟಿ

ಇಡೀ ಜಗತ್ತಿನಲ್ಲಿ ಮಾಲಿನ್ಯಕ್ಕೆ ದೆಹಲಿಯೇ ನಂಬರ್ 1; ಮುಂದೆ ಓದಿ ಟಾಪ್ 10 ಪಟ್ಟಿ

ನವದೆಹಲಿ, ಮಾರ್ಚ್ 22: ವಿಶ್ವದ ಅತ್ಯಂತ ಕೆಟ್ಟ ಮಾಲಿನ್ಯ ರಾಜಧಾನಿಗಳಲ್ಲಿ ಭಾರತದ ರಾಜಧಾನಿ ದೆಹಲಿ ಗುರುತಿಸಿಕೊಂಡಿದೆ. 2021 ರಲ್ಲಿ ವಿಶ್ವ ಆರೋಗ್ಯ ಸಂಸ್ಥೆಯ (WHO) ವಾಯು ಗುಣಮಟ್ಟದ ಮಾನದಂಡವನ್ನು ಒಂದೇ ಒಂದು ದೇಶವು ಪೂರೈಸಲಿಲ್ಲ ಎಂದು ಸಮೀಕ್ಷೆಯೊಂದು ಹೇಳಿದೆ. ಮಂಗಳವಾರ ಬಿಡುಗಡೆಯಾದ ಸಮೀಕ್ಷೆಯ ಪ್ರಕಾರ, ನವದೆಹಲಿ ವಿಶ್ವದ ಅತ್ಯಂತ ಕೆಟ್ಟ ಮಾಲಿನ್ಯ ರಾಜಧಾನಿಯಾಗಿದೆ. ಸ್ವಿಸ್ ಮಾಲಿನ್ಯ ತಂತ್ರಜ್ಞಾನ

from Oneindia.in - thatsKannada News https://ift.tt/ZQMjN7A
https://ift.tt/ZQMjN7A {

0 Comments: