100 ರೂ. ಪೆಟ್ರೋಲ್‌ಗೆ ಭಾರತೀಯರು ಪಾವತಿಸುವ ತರಿಗೆ ಹಣ ಎಷ್ಟು?

100 ರೂ. ಪೆಟ್ರೋಲ್‌ಗೆ ಭಾರತೀಯರು ಪಾವತಿಸುವ ತರಿಗೆ ಹಣ ಎಷ್ಟು?

ಬೆಂಗಳೂರು, ಮಾರ್ಚ್ 22: ಭಾರತದಲ್ಲಿ ಪಂಚರಾಜ್ಯಗಳ ವಿಧಾನಸಭೆ ಚುನಾವಣೆ ಫಲಿತಾಂಶ ಹೊರ ಬಿದ್ದಿದ್ದು ಆಗಿದೆ. ಇದರ ಬೆನ್ನಲ್ಲೇ ದೇಶದಲ್ಲಿ 137 ದಿನಗಳ ನಂತರ ಮೊದಲ ಬಾರಿಗೆ ಪೆಟ್ರೋಲ್, ಡೀಸೆಲ್ ದರ ಏರಿಕೆ ಆಗಿದೆ. ಮಾರ್ಚ್ 22ರಂದು ದೇಶದಲ್ಲಿ ಪೆಟ್ರೋಲ್, ಡೀಸೆಲ್ ದರದಲ್ಲಿ ಏರಿಕೆ ಆಗಿದೆ. ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಸೋಮವಾರ 95.41 ರೂಪಾಯಿ ಆಗಿದ್ದ ಪೆಟ್ರೋಲ್ ದರ

from Oneindia.in - thatsKannada News https://ift.tt/Q7WVFpv
via

0 Comments: