ರಷ್ಯಾಗೆ 3ನೇ ಮಹಾಯುದ್ಧದ ಎಚ್ಚರಿಕೆ ನೀಡಿದ ಜೋ ಬೈಡನ್!

ರಷ್ಯಾಗೆ 3ನೇ ಮಹಾಯುದ್ಧದ ಎಚ್ಚರಿಕೆ ನೀಡಿದ ಜೋ ಬೈಡನ್!

ಉಕ್ರೇನ್‌ನಲ್ಲಿ ಮಾಸ್ಕೋ ವಿರುದ್ಧ ವಾಶಿಂಗ್ಟನ್ ಹೋರಾಡುವುದಿಲ್ಲ ಎಂದು ಒತ್ತಿಹೇಳಿದ ಬೈಡನ್, ನ್ಯಾಟೋ ಮತ್ತು ಕ್ರೆಮ್ಲಿನ್ ನಡುವಿನ ನೇರ ಘರ್ಷಣೆಯು ಮೂರನೇ ಮಹಾಯುದ್ಧವನ್ನು ಪ್ರಚೋದಿಸುತ್ತದೆ ಎಂದಿದ್ದಾರೆ. ಫೆಬ್ರವರಿ 24ರಂದು ಉಕ್ರೇನ್ ಮೇಲೆ ರಷ್ಯಾದ ಪಡೆಗಳು ಮಿಲಿಟರಿ ಕಾರ್ಯಾಚರಣೆಗಳನ್ನು ಪ್ರಾರಂಭಿಸಿದವು. ಅದಾಗಿ ಮೂರು ದಿನಗಳ ನಂತರದಲ್ಲಿ ಉಕ್ರೇನ್‌ನ ಬೇರ್ಪಟ್ಟ ಪ್ರದೇಶಗಳಾದ ಡೊನೆಟ್ಸ್ಕ್ ಮತ್ತು ಲುಹಾನ್ಸ್ಕ್ ಅನ್ನು ಸ್ವತಂತ್ರ ಘಟಕಗಳಾಗಿ ಮಾಸ್ಕೋ

from Oneindia.in - thatsKannada News https://ift.tt/1Irm8zh
https://ift.tt/1Irm8zh {

0 Comments: