50 ವರ್ಷಗಳ ಅಸ್ಸಾಂ-ಮೇಘಾಲಯದ ಗಡಿ ಸಮಸ್ಯೆ ಶೇ.70ರಷ್ಟು ಇತ್ಯರ್ಥ

50 ವರ್ಷಗಳ ಅಸ್ಸಾಂ-ಮೇಘಾಲಯದ ಗಡಿ ಸಮಸ್ಯೆ ಶೇ.70ರಷ್ಟು ಇತ್ಯರ್ಥ

ನವದೆಹಲಿ, ಮಾರ್ಚ್ 29: ಅಸ್ಸಾಂ ಮತ್ತು ಮೇಘಾಲಯ ರಾಜ್ಯಗಳ ನಡುವಿನ ಗಡಿ ಬಿಕ್ಕಟ್ಟು ಬಗೆಹರಿಸಿಕೊಳ್ಳುವ ನಿಟ್ಟಿನಲ್ಲಿ ಮಹತ್ವದ ಒಪ್ಪಂದಕ್ಕೆ ಮಂಗಳವಾರ ಅಂಕಿತ ಬಿದ್ದಿದೆ. ಆ ಮೂಲಕ ಉಭಯ ರಾಜ್ಯಗಳ ನಡುವಿನ 50 ವರ್ಷಗಳ ಗಡಿ ವಿವಾದವು ಶೇ.70ರಷ್ಟು ಇತ್ಯರ್ಥವಾಗಿದೆ. ಕೇಂದ್ರ ಗೃಹ ಸಚಿವ ಅಮಿತ್ ಶಾ, ಎರಡು ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳು ಮತ್ತು ಗೃಹ ಸಚಿವಾಲಯದ ಇತರ

from Oneindia.in - thatsKannada News https://ift.tt/iUxTS2p
https://ift.tt/iUxTS2p {

0 Comments: