ಚಿನ್ನ 500, ಬೆಳ್ಳಿ 1000 ರೂ ಇಳಿಕೆ: ಮಾ.15ರಂದು ದೇಶದ ಪ್ರಮುಖ ನಗರಗಳಲ್ಲಿ ಚಿನ್ನ-ಬೆಳ್ಳಿ ದರ?

ಚಿನ್ನ 500, ಬೆಳ್ಳಿ 1000 ರೂ ಇಳಿಕೆ: ಮಾ.15ರಂದು ದೇಶದ ಪ್ರಮುಖ ನಗರಗಳಲ್ಲಿ ಚಿನ್ನ-ಬೆಳ್ಳಿ ದರ?

ನವದೆಹಲಿ, ಮಾರ್ಚ್ 15: ಕೆಲವು ದಿನಗಳಿಂದ ಚಿನ್ನದ ಬೆಲೆಯು ಏರಿಳಿತ ಕಾಣುತ್ತಿದೆ. ದೇಶದಲ್ಲಿ ಮಂಗಳವಾರ ಚಿನ್ನದ ಬೆಲೆಯು ಇಳಿಕೆಯಾಗಿದೆ. ಮಾರ್ಚ್ 15ರಂದು 22 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆಯು 500ರೂ, ಇಳಿಕೆ ಆಗಿದ್ದು, 47,600ರೂ ಆಗಿದೆ. 24 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆಯು ಕೂಡಾ 540ರೂ. ಇಳಿಕೆ ಕಂಡಿದ್ದು, ಪ್ರಸ್ತುತ 51,930ರೂ ಆಗಿದೆ. ಈ

from Oneindia.in - thatsKannada News https://ift.tt/eSniDMT
via

0 Comments: