ದ್ವಿತೀಯ ಪಿಯು ವಾರ್ಷಿಕ ವೇಳಾಪಟ್ಟಿ ಪರಿಷ್ಕರಣೆ: ಹೊಸ ವೇಳಾಪಟ್ಟ ಹೀಗಿದೆ

ದ್ವಿತೀಯ ಪಿಯು ವಾರ್ಷಿಕ ವೇಳಾಪಟ್ಟಿ ಪರಿಷ್ಕರಣೆ: ಹೊಸ ವೇಳಾಪಟ್ಟ ಹೀಗಿದೆ

ಬೆಂಗಳೂರು, ಮಾ.2: ಜೆಇಇ ಪರೀಕ್ಷಾ ವೇಳಾಪಟ್ಟಿ ಪ್ರಕಟವಾಗಿರುವ ಹಿನ್ನೆಲೆಯಲ್ಲಿ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷಾ ವೇಳಾಪಟ್ಟಿಯಲ್ಲಿಯೂ ಕೆಲವು ಬದಲಾವಣೆಗಳು ಅಗಿವೆ. ದ್ವಿತೀಯ ಪಿಯು ಪರೀಕ್ಷೆಯನ್ನು ಏಪ್ರಿಲ್ 16ರಿಂದ ಮೇ 6ರವರೆಗೆ ನಡೆಸಲು ಈಗಾಗಲೇ ವೇಳಾಪಟ್ಟಿ ಪ್ರಕಟಿಸಲಾಗಿತ್ತು. ಆದರೆ, ಈ ಮಧ್ಯೆ ಜೆಇಇ ಪರೀಕ್ಷೆಯ ಮೊದಲನೇ ಸೆಷನ್ ಏಪ್ರಿಲ್ 16ರಿಂದ 21ರವರೆಗೆ ನಡೆಯಲಿದೆ. ಜೆಇಇ ಮತ್ತು ದ್ವಿತೀಯ ಪಿಯು

from Oneindia.in - thatsKannada News https://ift.tt/KhFS0ps
via

0 Comments: