ಉಕ್ರೇನ್‌ನಲ್ಲಿ ರಷ್ಯಾವು ವ್ಯಾಕ್ಯೂಮ್ ಬಾಂಬ್ ದಾಳಿ ನಡೆಸುತ್ತಿದೆಯೇ?

ಉಕ್ರೇನ್‌ನಲ್ಲಿ ರಷ್ಯಾವು ವ್ಯಾಕ್ಯೂಮ್ ಬಾಂಬ್ ದಾಳಿ ನಡೆಸುತ್ತಿದೆಯೇ?

ರಷ್ಯಾವು ಉಕ್ರೇನ್‌ನಲ್ಲಿ ವ್ಯಾಕ್ಯೂಮ್ ಬಾಂಬ್ ದಾಳಿ ನಡೆಸುತ್ತಿದೆ ಎನ್ನುವ ಆರೋಪ ಕೇಳಿಬಂದಿದೆ. ಯುನೈಟೆಡ್ ಸ್ಟೇಟ್ಸ್‌ನಲ್ಲಿನ ಉಕ್ರೇನ್ ರಾಯಭಾರಿ ಒಕ್ಸಾನಾ ಮಾರ್ಕರೋವಾ ಮಾತನಾಡಿ, ಮಾಸ್ಕೋ ವಾಕ್ಯೂಮ್​ ಬಾಂಬ್​​ ಎಂದು ಕರೆಯಲ್ಪಡುವ ಥರ್ಮೋಬಾರಿಕ್​ ಶಸ್ತ್ರಾಸ್ತ್ರವನ್ನು ಉಕ್ರೇನ್​ ಮೇಲೆ ಪ್ರಯೋಗ ಮಾಡುತ್ತಿದೆ. ರಷ್ಯಾ ಉಕ್ರೇನ್​ಗೆ ಮಾಡಲು ಹೊರಟಿರುವ ಹಾನಿ ಬಹುದೊಡ್ಡದು ಎಂದು ಆರೋಪಿಸಿದ್ದಾರೆ. ಮಾನವ ಹಕ್ಕು ಸಂಸ್ಥೆ ಆಮ್ನೆಸ್ಟಿ ಕೂಡ ಇದನ್ನು

from Oneindia.in - thatsKannada News https://ift.tt/8EDcBIj
via

0 Comments: